hari · MADHWA · purandara dasaru

Elayya shrihari belagayitu

ಏಳಯ್ಯ ಶ್ರೀಹರಿ ಬೆಳಗಾಯಿತು ||

ಏಳು ದೇವಕಿತನಯ ನಂದನಕಂದಏಳು ಗೋವರ್ಧನ ಗೋವಳರಾಯ ||
ಏಳುಮಂದರಧರ ಗೋವಿಂದ ಫಣಿಶಾಯಿಏಳಯ್ಯ ನಲಿದು ಉಪ್ಪವಡಿಸಯ್ಯ ||

ಕ್ಷಿರಸಾಗರವಾಸ ಬೆಳಗಾಯಿತು ಏಳುಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||
ವಾರಿಜನಾಭನೆ ದೇವ ದೇವೇಶನೆಈರೇಳು ಲೋಕಕಾಧಾರ ಶ್ರೀ ಹರಿಯೇ ||

ಸುರರುದೇವತೆಗಳು ಅವಧಾನ ಎನುತಿರೆಸುರವನಿತೆಯರೆಲ್ಲ ಆರತಿ ಪಿಡಿದರೆ ||
ನೆರೆದು ಊರ್ವಶಿ ಭರದಿ ನಾಟ್ಯವಾಡಲುಕರುಣಿಸೊ ಪುರಂದರವಿಠಲ ನೀನೇಳೋ ||

Elayya shrihari belagayitu

Elu devaki tanaya nandana kanda Elu govardhana govalaraya
Elu mandaradhara govinda phanishayi Elyya nalidu uppavadisayya||1||

Ksirasagara vasa belagayitu Elu muru lokadarasu odeya laksmipati
Varijanabhane deva deveshane irelu lokakadhara shrihariye||2||

Suraru devategalu avadhana enutire suravaniteyarella Arati pididire
Neredu Urvashi bharadi natyavadalu karuniso purandara vittala ninelo||3||

2 thoughts on “Elayya shrihari belagayitu

Leave a comment