ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ||pa||
ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದು
ವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ ||1||
ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆ
ಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ||2||
ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ |
ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ ||3||
Baro bega nirajaksha
Duru idu etako ||pa||
Mosaru maruva gollatiyara
Asavalisi ni kaiyapididu
Vasavagu endu peli
Nasunagutaliddeyante ||1||
Kusumasarana pettavane
Basavanade urolage
Sasimukiyara duru bahu
Pasarisitu na pelalare ||2||
Kanda kelu indumukiyara
Hondi ninadalyake
Mandiradoladi salaho
Tande udupi sirikrushna ||3||
5 thoughts on “Baro bega nirajaksha”