ಗುರುವೇ ನೀ ಕರುಣಿಸದಿರಲು ಉಧ್ಧರಿಸುವ
ಧೊರೆಗಳು ಧರೆಯೊಳು೦ಟೆ || ಪ ||
ಕರುಣಾಸಾಗರ ಎನ್ನ ಕರೆದು ಕೈಪಿಡಿದು ನೀ
ಕರುಣಿಸು ಸುಧೀ೦ದ್ರಕರಜ ರಾಘವೇ೦ದ್ರ || ಅ ||
ತರುಣಿ ತರಳರೀಶರೀರಬ೦ಧುಗಳುಪ
ಚರಿಸಲಾದಪರೆಲ್ಲ
ಚರಣವಿಲ್ಲದೆ ಪಕ್ಕ ಮುರಿದು ಬಿದ್ದ ಗುಬ್ಬಿ
ಮರಿಯ೦ತೆ ಬಾಯ್ಬಿಡುತಿರಲು ನೋಳ್ಪರೆ ಆಸ್ಮತ್ || ೧ ||
ಕ್ಷಿತಿಯೊಳು ಭಕ್ತರವಾ೦ಛೆಗಳಿತ್ತು
ಪೊರೆವವಾರುತಿ ಕೇಳಿ
ಪತಿತಪಾವನನೆ೦ದು ನತನಾಗಿ ತುತಿಸಿ ತ್ವ
ರಿತದಿ ಬ೦ದು ಶರಣಾಗತನಾದ ಮೇಲಿನ್ನು || ೨ ||
ದಿನಕರಕುಲಜಾತನೆನಿಪ ರಾಮರ ಪಾದ
ವನಜಾರಾಧಕರೆನಿಪ
ಮುನಿಕುಲೋತ್ತ೦ಸ ಸಜ್ಜನಶಿಖಾಮಣಿ ಗುಣ
ಗಣ ಅಭಿನವಜನಾರ್ಧನವಿಠ್ಠಲನ ದೂತ || ೩ ||
Guruve ni karunisadiralu udhdharisuva
Dhoregalu dhareyolunte || pa ||
Karunasagara enna karedu kaipididu ni
Karunisu sudhi0drakaraja raghavendra || a ||
Taruni taralarisarira bandhugalupa
Carisaladaparella
Caranavillade pakka muridu bidda gubbi
Mariyante baybidutiralu nolpare Asmat || 1 ||
Kshitiyolu baktaravancegalittu
Porevavaruti keli
Patitapavananendu natanagi tutisi tva
Ritadi ba0du saranagatanada melinnu || 2 ||
Dinakarakulajatanenipa ramara pada
Vanajaradhakarenipa
Munikulottamsa sajjanasikamani guna
Gana abinavajanardhanaviththalana duta || 3 ||
One thought on “guruve ni karunisidaralu”