ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ||pa||
ಮಾರಜನಕ ನಿನ್ನ ಕೋರಿ ಬಂದೆನೊ ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ|||
ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ ||
ಬಡವರ ಪಾಲಿಪ ಶಕ್ತಿ ನಿನ್ನದೊ ದೇವ ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ ||
Pore emma svami ni jagadantariyami ||pa||
Marajanaka ninna kori bandeno devakrura karmantara haragaiso ni deva|||
Baktara palipa Sakti ninnado devabaktiyindali ninna pada toriso deva ||
Badavara palipa Sakti ninnado deva adigaligeraguva odeya gopalavithala ||
2 thoughts on “Pore enna swamy”